Ticker

6/recent/ticker-posts

Food and fat problems ( sexual tips)

 

ಹಾಯ್ ಸ್ನೇಹಿತರೆ : 

ಕೆಲವರಲ್ಲಿ ದೀರ್ಘಾವಧಿಯ ಲೈಂಗಿಕ ಕ್ರಿಯೆಯನ್ನು ಮುಂದುವರೆಸಲು ಅಥವಾ ನಡೆಸಲು ಸಾಧ್ಯವಾಗುತ್ತಿರಲ್ಲ. ಕಾರಣ ಅವರು ತಿನ್ನುವ ಆಹಾರ ಮತ್ತು ಅವರು ಇರುವ ತೂಕ ಕಾರಣವಾಗುತ್ತದೆ. ಆದ್ದರಿಂದ ಅವರು ತಿನ್ನುವ ಆಹಾರದಲ್ಲಿ ಕ್ರಮಬದ್ಧ ಇರಬೇಕು ಮತ್ತು ಅವರು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅನುಕೂಲ.


# ತಿನ್ನುವ ಆಹಾರದಲ್ಲಿ ಸಾಧ್ಯವಾದಷ್ಟು ಮನೆಯ ಆಹಾರವನ್ನು ಸೇವಿಸಿ ಹಾಗೂ ಹಣ್ಣು  ಮತ್ತು ತರಕಾರಿ ತರಕಾರಿ ಹೆಚ್ಚಾಗಿ ಸೇವಿಸಿ . ಇತ್ತೀಚಿಗೆ ಹೊರಗಡೆ ಸಿಗುವ ಆಹಾರವನ್ನು ಅಂದರೆ ( ಫಾಸ್ಟ್ ಫುಡ್ ) ಆಹಾರ ಕಡಿಮೆ ಮಾಡಿ. ಮಧ್ಯಪಾನ ಮತ್ತು ಧೂಮ್ರಪಾನವನ್ನು ಹಾಗೂ ಗುಟ್ಕಾ ಸೇವಿಸುವುದನ್ನು ನಿಲ್ಲಿಸಿ.

# ಹೆಚ್ಚಿನ ತೂಕವಿರುವ  ಪುರುಷರು ದೀರ್ಘಾವಧಿಯ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಸಾಧ್ಯವಾದಷ್ಟು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ. ದಿನ ಯೋಗ ಮತ್ತು ವ್ಯಾಯಾಮವನ್ನು ಮಾಡಿ. ನಿಮ್ಮ ಲೈಂಗಿಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ....

# ಇನ್ನೊಂದು ಮುಖ್ಯ ಅಂಶ ಏನೆಂದರೆ ನೀವು ಲೈಂಗಿಕ ಕ್ರಿಯೆ ನಡೆಸುವಾಗ ಆತುರ ಪಡಬೇಡಿ..



# ಅಥವಾ ಇನ್ನು ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕದಿದ್ದರೆ ಹತ್ತಿರದ ಡಾಕ್ಟರ್ ಅನ್ನು ಸಂಪರ್ಕಿಸಿ ( ಭೇಟಿಯಾಗಿ ) ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.....

Post a Comment

0 Comments