ಹಾಯ್ ಸ್ನೇಹಿತರೆ :
ಕೆಲವರಲ್ಲಿ ಹಸ್ತ ಮೈಥುನದ ಬಗ್ಗೆ ಅನೇಕ ಗೊಂದಲಗಳಿವೆ. ಆ ಗೊಂದಲ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತದೆ. ಸುಲಭವಾದ ಉತ್ತರ ಏನೆಂದರೆ ಅತಿಯಾಸೆ ಗತಿಗೇಡು ಎನ್ನುವ ಗಾದೆಯನ್ನು ಇದಕ್ಕೆ ಹೋಲಿಸಬಹುದು ಅಂದರೆ ಹಸ್ತ ಮೈಥುನವನ್ನು ದಿನಾನು ಅಥವಾ ದಿನಕ್ಕೆ ಒಂದು ಬಾರಿಗಿಂತ ಹೆಚ್ಚು ಮಾಡುವುದರಿಂದ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಅದು ಏನೆಂದರೆ
# ನೀವು ನಿಮ್ಮ ಸಂಗಾತಿಯ ಹತ್ತಿರ ಹೋದ ತಕ್ಷಣ ಸ್ಕಲನವಾಗುವುದು(ಬೇಗ ರಸ ಕಾರುವುದು) .
# ದೀರ್ಘಾವಧಿಯ ಲೈಂಗಿಕ ಕ್ರಿಯೆ ಮುಂದುವರೆಸಲು ಸಾಧ್ಯವಾಗದಿರುವುದು.
# ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ನಿಮ್ಮ ಶಿಶ್ನ(ತುನ್ನೆ) ಬೇಗ ಎದ್ದಾಳದಿರುವುದು ಇಂತಹ ಕೆಲವು ಸಮಸ್ಯೆಗಳು ಕಾಣುತ್ತವೆ
ಆದ್ದರಿಂದ ಎರಡು ದಿನಕ್ಕೆ ಒಂದು ಸಾರಿ ಅಥವಾ ವಾರಕ್ಕೆ ಒಂದರಿಂದ ಎರಡು ಬಾರಿ ಹಸ್ತ ಮೈಥುನ ಮಾಡುವುದು ಒಳ್ಳೆಯದು...
0 Comments